ನಿಮ್ಮ ಪ್ರಾರ್ಥನೆ ಮತ್ತು ಸಹಾಯ ಅತ್ಯಮೂಲ್ಯ

ಪ್ರಮೋದ್ ಮಲ್ಗೆ ರವರ ತಂದೆ ಪ್ರಭಾಕರ್ ರವರಿಗೆ ಕಿಡ್ನಿ ಸ್ಟೋನ್ ಮತ್ತು ಪಿತ್ತಕೋಶದಲ್ಲಿ ಸ್ಟೋನ್ ಆಗಿದೆ 

ಕರ್ನಾಟಕ ಕ್ರೈಸ್ತ ಸಂಘಟನೆ ರಾಜ್ಯ ಯುವ ಸಂಯೋಜಕರಾಗಿರುವ ಸಹೋದರ ಪ್ರಮೋದ್ ಮಾಲ್ಗೆ ರವರ ತಂದೆಯವರಾಗಿರುವ ಪ್ರಭಾಕರ್ ಮಾಲ್ಗೆ ರವರಿಗಾಗಿ ನಾವೆಲ್ಲರೂ ಪ್ರಾರ್ಥಿಸೋಣ, ಇವರು ಬೀದರ್ ಜಿಲ್ಲೆಯವರು, ಇವರಿಗೆ ಕಿಡ್ನಿ ಸ್ಟೋನ್ ಆಗಿದೆ, ಮಾತ್ರವಲ್ಲ ಪಿತ್ತಕೋಶದಲ್ಲೂ ಕೂಡ 12m ಕಲ್ಲು ಆಗಿದೆ, ಆರೋಗ್ಯದ ಪರಿಸ್ಥಿತಿಯಲ್ಲಿ ಬಹಳ ಗಂಭೀರವಾಗಿದೆ, ತಪ್ಪದೇ ನಾವೆಲ್ಲರೂ ಪ್ರಾರ್ಥಿಸೋಣ ಮತ್ತು ಇವರಿಗೆ ಆಪರೇಷನ್ ಮಾಡಬೇಕಾಗಿದೆ, ಇವರ ಆಪರೇಷನ್ ಗೆ 1 ಲಕ್ಷದ ಅಧಿಕವಾಗಿ ಖರ್ಚುಗಳು ಆಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ

ಇವರ ಅವಶ್ಯಕತೆಗಳಿಗಾಗಿ ನಾವು ಪ್ರಾರ್ಥಿಸೋಣ ಮಾತ್ರವಲ್ಲ ನಮ್ಮ ಕೈಲಾದಷ್ಟು ಇವರಿಗೆ ಸಹಾಯ ಮಾಡೋಣ, ಇವರಿಗೆ ಯಾವುದೇ ಸಹಾಯ ಇರುವುದಿಲ್ಲ,ಸತ್ಯವೇದದಲ್ಲಿ ಬರೆದಿರುವಂತೆ ಬಡವನಿಗೆ ಕೊಡುವವನು ದೇವರಿಗೆ ಸಾಲ ಕೊಟ್ಟಂತೆ ಈ ನಿಟ್ಟಿನಲ್ಲಿ ದೇವರ ವಾಕ್ಯದ ಪ್ರಕಾರ ನಮ್ಮ ಕೈಲಾದಷ್ಟು ಸಹಾಯ ಮಾಡೋಣ ಮತ್ತು ಇವರ ಆರೋಗ್ಯಕ್ಕಾಗಿ ಪ್ರಾರ್ಥಿಸೋಣ ಕರ್ತನಾದ ಯೇಸುಕ್ರಿಸ್ತನು ಇವರಿಗೆ ಬಿಡುಗಡೆ ನೀಡಲಿ ಎಂದು ಪ್ರಾರ್ಥಿಸೋಣ.

ಸಹೋದರ ಪ್ರಮೋದ್ ರವರು ಕರ್ನಾಟಕ ಕ್ರೈಸ್ತ ಸಂಘಟನೆಯಲ್ಲಿ ನಾಲ್ಕು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ, ಕ್ರೈಸ್ತರಿಗೆ ಎಲ್ಲೇ ತೊಂದ್ರೆ ಆದಲ್ಲಿ ಅನ್ಯಾಯ ಆದಲ್ಲಿ ಇವರು ಸಂಘಟನೆ ಯೊಂದಿಗೆ ಸೇರಿ ಧ್ವನಿಯೆತ್ತಿ ನಿಲ್ಲುತ್ತಿದ್ದಾರೆ ಮಾತ್ರವಲ್ಲ ಕ್ರೈಸ್ತ ಸಂಘಟನೆ ರಾಜ್ಯಾಧ್ಯಕ್ಷರ ಜೊತೆ ಎಲ್ಲಾ ಕಾರ್ಯದಲ್ಲೂ ಮುಂದೆ ನಿಂತಿದ್ದಾರೆ.

ಇವರು ಬೆಂಗಳೂರಿನಲ್ಲಿ ಸಾಧಾರಣ ಕೆಲಸದಲ್ಲಿ ಇದ್ದರೂ ಕೂಡ ಸಮುದಾಯಕ್ಕಾಗಿ ತಮ್ಮ ಕೆಲಸವನ್ನು ಕೂಡ ಬದಿಗಿಟ್ಟು ಮುಂದೆ ಬರುತ್ತಾರೆ ಈ ದಿನ ಇವರ ತಂದೆಯವರಿಗೆ ಆಗಿರುವ ಆರೋಗ್ಯದ ಪರಿಸ್ಥಿತಿ ನಿಜವಾಗಿಯೂ ಕೂಡ ನಮ್ಮೆಲ್ಲರಿಗೆ ಬೇಸರದ ಸಂಗತಿ ಈ ಸಂದರ್ಭದಲ್ಲಿ ನಾವೆಲ್ಲರೂ ಇವರ ಕೈಜೋಡಿಸೋಣ ಮತ್ತು ಸಹಾಯ ಮಾಡೋಣ ಒಂದು ವೇಳೆ ನಿಮಗೆ ಸಹಾಯ ಮಾಡಲು ತೊಂದರೆ ಇದ್ದರೂ ಈ ಮಾಹಿತಿಯನ್ನು ಅನೇಕರಿಗೆ ಶೇರ್ ಮಾಡಿ.

Pramod Malge's father Prabhakar has kidney stone and gall stone.

Let us all pray for Prabhakar Malge who is the father of Brother Pramod Malge who is the State Youth Coordinator of Karnataka Christian Organization. He has a kidney stone, not only a 12m stone in the gallbladder, his health condition is very serious, without fail let us all pray and he needs an operation. The doctor said that the expenses for his operation will be more than 1 lakh, let us not only pray for his needs, but let us help him as much as we can. As it is written in the Bible, as the one who gives to the poor lends to God, let us help as much as we can according to the word of God and pray for his health. Let us pray that Lord Jesus Christ will release him.

Brother Pramod has been serving in the Karnataka Christian organization for four years, wherever there is injustice for the Christians, he not only stands up with the organization but also stands forward in all activities with the state president of the Christian organization Even though he is doing a modest job in Bangalore, he keeps aside his work for the community and comes forward. Today, the health condition of his father is really sad for all of us. In this case let's all join hands and help them if you have trouble to help then share this information to many.

ಇವರಿಗೆ ಸಹಾಯ ಮಾಡಲು ಲಿಂಕ್ ಕ್ಲಿಕ್ ಮಾಡಿ👉

CLIK HERE




ಲಿಂಕ್ ಮೂಲಕ ಪೇಮೆಂಟ್ ಮಾಡಲು ಅಡಚಣೆ ಇದ್ದರೆ ಈ ಕೆಳಗಿನ ಸ್ಕ್ಯಾನರ್ ಮತ್ತು ಗೂಗಲ್ ಪೇ ಅಥವಾ ಫೋನ್ ಪೇ ಮಾಡಬಹುದು
Phone pay/Google pay-9591565546


ದಯಮಾಡಿ ನೀವು ಪೇಮೆಂಟ್ ಮಾಡಿದ ಸ್ಕ್ರೀನ್ ಶಟ್ ಮತ್ತು ನಿಮ್ಮ ಹೆಸರನ್ನು ವಾಟ್ಸಪ್ ಮಾಡಬೇಕಾಗಿ ಕೇಳಿಕೊಳ್ಳುತ್ತೇವೆ 9900005850

ಇವರಿಗೆ ಸಹಾಯದ ಅಗತ್ಯತೆ ಇದೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಯೊಬ್ಬರೂ ಸಹಾಯ ಮಾಡಬೇಕಾಗಿ ಕೇಳಿಕೊಳ್ಳುತ್ತೇವೆ. 

ಪ್ರಭಾಕರ್ ರವರಿಗೆ ಆಪರೇಷನ್ ಸಕ್ಸಸ್ ಆಗಿದೆ 

ಕೆಸಿಎಸ್ ಕಾರ್ಯಕರ್ತರಾಗಿರುವ ಪ್ರಮೋದ್ ರವರ ತಂದೆಗೆ ಪಿತ್ತಕೋಶದಲ್ಲಿ ಕಲ್ಲು ಉಂಟಾಗಿತ್ತು ಹಾಗೆ ಕಿಡ್ನಿಯಲ್ಲಿ ಕಲ್ಲು ಇತ್ತು, ನೀವೆಲ್ಲರೂ ಸೇರಿ ಇವರಿಗಾಗಿ ಪ್ರಾರ್ಥಿಸಿದ್ದೀರಾ ನಿಮಗೆ ಧನ್ಯವಾದಗಳು ಮತ್ತು ಅನೇಕರು ಇವರಿಗಾಗಿ ಸಹಾಯ ಮಾಡಿದ್ದೀರಾ ನಿಮ್ಮೆಲ್ಲರನ್ನು ದೇವರು ಆಶೀರ್ವದಿಸಲಿ, ನಿಮ್ಮೆಲ್ಲರ ಪ್ರಾರ್ಥನೆ ಮತ್ತು ಸಹಾಯದಿಂದ ಮೊನ್ನೆ ದಿನ ಆಪರೇಷನ್ ಸಕ್ಸಸ್ ಆಗಿದೆ, ಪಿತ್ತಕೋಶದಲ್ಲಿರುವ ಕಲ್ಲನ್ನು ಆಪರೇಷನ್ ಮಾಡಿ ಹೊರ ತೆಗೆದಿದ್ದಾರೆ ಇನ್ನು ಕೂಡ ಆಸ್ಪತ್ರೆಯಲ್ಲಿ ನಾರ್ಮಲ್ ವಾರ್ಡಿನಲ್ಲಿ ಇದ್ದಾರೆ ಆದಷ್ಟು ಬೇಗ ಡಿಸ್ಚಾರ್ಜ್ ಆಗುವಂತೆ ಮತ್ತು ಕಿಡ್ನಿಯಲ್ಲಿರುವ ಕಲ್ಲು, ಹೊರ ಬರುವಂತೆ ಪ್ರಾರ್ಥಿಸಿಕೊಳ್ಳಿ ಕಿಡ್ನಿಯಲ್ಲಿರುವ ಕಲ್ಲು ಹೊರಬರಲು ಇದಕ್ಕೆ ಬೇಕಾಗಿರುವ ಮೆಡಿಸನ್ ಕೊಡುತ್ತಾರೆ ಎಂದು ವೈದ್ಯರು ತಿಳಿಸಿದ್ದಾರೆ, ನಿಮ್ಮೆಲ್ಲರ ಪ್ರಾರ್ಥನೆ ಮುಂದುವರೆಯಲಿ.

ಸಹಾಯ ಮಾಡಿದ ಎಲ್ಲಾ ದಾನಿಗಳಿಗೆ ಧನ್ಯವಾದಗಳು 

ಸಹಾಯ ಮಾಡಿದವರ ಮಾಹಿತಿಯನ್ನು ನಾವು ಕೊಟ್ಟಿರುತ್ತೇವೆ ನಮ್ಮ ಸಹಾಯ ಪಾರದರ್ಶಕವಾಗಿರುತ್ತದೆ, ಯಾರು ಕೂಡ ಅನ್ಯತಾ ಭಾವಿಸಬಾರದು.

ಸಹಾಯ ಮಾಡಿದ ದಾನಿಗಳ ಹೆಸರು 
Gowramma- 100/-
Chethan Bro- 300/-
Papanna Ps- 300/-
Lakshmi Amma- 200/-
Unknown- 200/-
HC Yogeshwari- 200/-
Baby Amma- 500/-
Yashoda G E- 200/-
Sis. Sumathi- 250/-
Bro. Vinod- 500/-
Sis. Rekha CS- 300/-
Sis. Gayathri Belagum- 1000/-
Ravi Kumar- 200/-
Sis. Gayithri S R-200/-
Chandrashekar-500/-
Pushpalatha Amma-1000/-
Peter-500/-
Sis. Chaithra-200/-
Sis. Manjula-300/-
Sis.Shashikala-100/-

Total-7050/-




Post a Comment

0 Comments