ಉಡುಪಿ: ಕಾಪು; ಪಾಂಗಾಳ, ಸ್ಕೂಟಿ ಮತ್ತು ಬೈಕು ಡಿಕ್ಕಿ ಗಂಭೀರ ಗಾಯ.
ಪಾಂಗಾಳ ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯ ಒಂದು ಗ್ರಾಮ ಮಂಗಳೂರಿನ ಕೊಡ್ಲಾ ನಿಂದ ಮುಂಬೈಗೆ ಹೋಗುವ ದಾರಿಯಲ್ಲಿ ಬರುತ್ತದೆ.
ಸ್ಕೂಟಿಗೆ ಬೈಕು ಡಿಕ್ಕಿಯಾಗಿ ಇಬ್ಬರು ಮಕ್ಕಳು ಮತ್ತು ಆರು ಮಂದಿ ಗಾಯಗೊಂಡಿದ್ದಾರೆ ರಾಷ್ಟ್ರೀಯ ಹೆದ್ದಾರಿ 66ರ ಪಾಂಗಾಳದಲ್ಲಿ ಭಾನುವಾರ ಮಧ್ಯಾನ ಘಟನೆ ನಡೆದಿದೆ.
ಭಾನುವಾರ ದಿನ ಶಂಕರಪುರದಲ್ಲಿರುವ ಫಾಸ್ಟರ್ ಸುನಿಲ್ ಜಾನ್ ಡಿಸೋಜಾ ರವರ ಸಭೆಯಾಗಿರುವ ಬೆಥೆಲ್ ಸಭೆಗೆ ಹೋಗಿ ವಾಪಸು ಬರುವಾಗ ಘಟನೆ ನಡೆದಿದೆ.
ಉಡುಪಿಯಿಂದ ಮಂಗಳೂರು ಕಡೆಗೆ ಹೋಗುತ್ತಿರುವಾಗ ಸ್ಕೂಟಿಗೆ ಬೈಕಿನಿಂದ ಇಂದಿನಿಂದ ಡಿಕ್ಕಿ ಹೊಡೆದ ಕಾರಣ ಅಪಘಾತ ಸಂಭವಿಸಿದೆ, ಈ ಅಪಘಾತದಲ್ಲಿ ಬೈಕ್ ಸವಾರರಾಗಿರುವ ಮಂಗಳೂರು ಜಿಲ್ಲೆಯ ವಿಕಾಸ್ ಮತ್ತು ಸಾನು ಕೈಪುಂಜಲ್ಲಿನ ಶೋಭಾ ಇವರಿಗೆ ಗಂಭೀರ ಗಾಯವಾಗಿ ಐಸಿಯು ಗೆ ದಾಖಲಾಗಿದ್ದಾರೆ.

ಸ್ಕೂಟಿಯಲ್ಲಿದ್ದ ಶೋಭಾ ಮತ್ತು ಇವರ ಪತಿ ಸ್ಯಮೂವೆಲ್ ಹಾಗೂ ಇವರ ಇಬ್ಬರು ಮಕ್ಕಳಿಗೆ ವಿಪರೀತ ಗಾಯಗಳಾಗಿದೆ ಮತ್ತು ದೇವರ ಕೃಪೆಯಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ, ಈ ಸಂದರ್ಭದಲ್ಲಿ ಅಲ್ಲಿನ ಸ್ಥಳಿಯರ ಸಹಕಾರದೊಂದಿಗೆ ಉಡುಪಿ ಜಿಲ್ಲೆಯ ಖಾಸಗಿ ಆಸ್ಪತ್ರೆಗೆ ಇವರನ್ನು ದಾಖಲಿಸಿದ್ದಾರೆ, ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ ಮತ್ತು ಈ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ ತನಿಕೆ ಮಾಡುತ್ತಿದ್ದಾರೆ.
ಸಹಾಯ ಬೇಕಾಗಿದೆ
ಆತ್ಮೀಯರೇ, ಈ ಘಟನೆಯನ್ನು ಸಂಪೂರ್ಣವಾಗಿ ನೀವು ಓದಿದ್ದೀರಾ ಈಗ ಇವರು ಆಸ್ಪತ್ರೆಯಲ್ಲಿ ಕುಟುಂಬ ಸಮೇತ ನರಳುತ್ತಿದ್ದಾರೆ ಹೆಚ್ಚಿನ ಸಂಖ್ಯೆಯಲ್ಲಿ ದಾನಿಗಳು ಮುಂದೆ ಬರಬೇಕಾಗಿ ಕೇಳಿಕೊಳ್ಳುತ್ತೇವೆ, ಪ್ರಕರಣದ ಕುರಿತಾಗಿ ಸಭೆಯ ಹಿರಿಯ ಸಭಾ ಪಾಲಕರಾಗಿರುವ ಪಾಸ್ಟರ್ ಸುನಿಲ್ ಜಾನ್ ಡಿಸೋಜಾ ರವರೊಂದಿಗೆ ಕ್ರೈಸ್ತ ಸಂಘಟನೆಯ ಅಧ್ಯಕ್ಷರಾಗಿರುವ ಸ್ಟ್ಯಾನಿ ಪಿಂಟೋ ರವರು ಮಾತನಾಡಿದ್ದಾರೆ ಪಾಸ್ಟರ್ ಸುನಿಲ್ ಜಾನ್ ಡಿಸೋಜಾ ರವರು ಕೂಡ ಸಭೆಯಿಂದ ಸಹಾಯ ಮಾಡುತ್ತಿದ್ದಾರೆ ಮತ್ತು ಇನ್ನು ಹೆಚ್ಚಿನ ಸಹಾಯ ಬೇಕಾಗಿದೆ ಎಂದು ತಿಳಿಸಿದ್ದಾರೆ ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಹೆಚ್ಚಿನ ಸಂಖ್ಯೆಯಲ್ಲಿ ಇವರಿಗೆ ಸಹಾಯ ಮಾಡಲು ಮುಂದೆ ಬರಬೇಕಾಗಿ ಕೇಳಿಕೊಳ್ಳುತ್ತೇವೆ.
ದಯಮಾಡಿ ನೀವು ಪೇಮೆಂಟ್ ಮಾಡಿದ ಸ್ಕ್ರೀನ್ ಶಟ್ ಮತ್ತು ನಿಮ್ಮ ಹೆಸರನ್ನು ವಾಟ್ಸಪ್ ಮಾಡಬೇಕಾಗಿ ಕೇಳಿಕೊಳ್ಳುತ್ತೇವೆ 9900005850
Udupi: Kapu; Pangal, scooty and bike collide seriously injured
Pangala is a village in Udupi district of Karnataka state which
is on the way from Kodla in Mangalore to Mumbai.

wo children and six others were injured when a bike collided with
a scooty on National Highway 66 in Pangala on Sunday mid-day.
The incident took place on Sunday while returning from the Bethel
meeting of Pastor Sunil John D'Souza in Shankarpur.
The accident took place when a scooter collided with a bike while
going from Udupi towards Mangalore. In this accident, bikers Vikas
from Mangalore district and Shobha from Sanu Kaipunjall were admitted
to ICU with serious injuries.
Shobha and her husband Samuel and their two children who were in the
scooty sustained severe injuries and by the grace of God escaped from danger,
they were admitted to a private hospital in Udupi district with the cooperation
of the locals, Kapu police visited the spot and registered the case and are investigating.
Need help
Dear, have you read this incident completely now he is suffering
in hospital along with his family we request more donors to come forward.
The president of the Christian organization, Stany Pinto, spoke to
Ps.Sunil John D'Souza, the senior councilor of the congregation, about
the case. Sunil John D'Souza is also helping from the meeting and said
hat more help is needed In this regard, we request everyone to come
forward to help them in large numbers



0 Comments