KCS Helping Poor People during corona time in Bangalore

ಬನ್ನಿರಿ ಎಲ್ಲರೂ ಸೇರಿ ಬಡವರ ಕಣ್ಣೀರನ್ನು ಹೊರೆಸೋಣ

ಕರ್ನಾಟಕ ಕ್ರೈಸ್ತ ಸಂಘಟನೆ ವತಿಯಿಂದ ಬೀದರ್ ಜಿಲ್ಲೆಯಲ್ಲಿ ಹಸಿದವರ ಹೊಟ್ಟೆ ತುಂಬಿಸುವ ಕಾರ್ಯವನ್ನು ಕ್ರೈಸ್ತ ಯುವಕರು ಜಾತಿಭೇದ ಭಾವ ನೋಡದೆ ಮಾಡಿದ್ದಾರೆ


ಕರ್ನಾಟಕ ಕ್ರೈಸ್ತ ಸಂಘಟನೆ ಕೊರೋನಾ ಸಮಯದಲ್ಲಿ ಬೆಂಗಳೂರಿನಲ್ಲಿ ಪ್ರತಿನಿತ್ಯ ಹಸಿವಿನಿಂದ ಇರುವವರಿಗೆ ಆಹಾರವನ್ನು ಒದಗಿಸುವ ಕಾರ್ಯವನ್ನು ಮಾಡಿದೆ

ಕರ್ನಾಟಕ ಕ್ರೈಸ್ತ ಸಂಘಟನೆ ಕೊರೋನಾ ಸಮಯದಲ್ಲಿ ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಪ್ರತಿನಿತ್ಯ ಹಸಿವಿನಿಂದ ಇರುವವರಿಗೆ ಆಹಾರವನ್ನು ಒದಗಿಸುವ ಕಾರ್ಯವನ್ನು ಮಾಡಿದೆ

ಕರ್ನಾಟಕ ಕ್ರೈಸ್ತ ಸಂಘಟನೆ ಕೊರೋನಾ ಸಂದರ್ಭದಲ್ಲಿ ಹೋಲಿ ಫ್ಯಾಮಿಲಿ ಚಾರಿಟೇಬಲ್ ಟ್ರಸ್ಟ್ ಸಹಾಯದ ವತಿಯಿಂದ ಅನೇಕ ಬಡಬಕ್ಕರಿಗೆ ಹಸಿವನ್ನು ನೀಗಿಸುವ ಕಾರ್ಯವನ್ನು ನಿರಂತರವಾಗಿ ಮಾಡಿದೆ ನಮ್ಮೊಂದಿಗೆ ಕೈಜೋಡಿಸಿದ ಹೋಲಿ ಫ್ಯಾಮಿಲಿ ಚರಿಟೆಬಲ್ ಟ್ರಸ್ಟ್ ರವರಿಗೆ ಧನ್ಯವಾದಗಳು






..

Post a Comment

0 Comments