Karnataka Christa Sangatane Whatsapp Group

Dear All Christians Come and join our Team
ಸಂಘಟನೆಯ ಉದ್ದೇಶ
• ಭಾರತ ದೇಶದ ಸಂವಿಧಾನದ ಅಡಿಯಲ್ಲಿ ಕ್ರೈಸ್ತ ಧರ್ಮದವರಿಗೆ ಇರುವ ಎಲ್ಲಾ ಹಕ್ಕುಗಳು ಸಿಗಬೇಕು
• ಸರ್ಕಾರದಿಂದ ಕ್ರೈಸ್ತ ಧರ್ಮದವರಿಗೆ( ಮೈನಾರಿಟಿ ಯಲ್ಲಿ ಬರುವ ಸವಲತ್ತುಗಳು) ಇರುವ ಎಲ್ಲಾ ಸವಲತ್ತುಗಳು ಸಿಗಬೇಕು
• ಚರ್ಚುಗಳ ಜೀರ್ಣೋದ್ದಾರ 
• ಕ್ರೈಸ್ತ ಸಮುದಾಯ ಭವನ 
• ಕ್ರೈಸ್ತ ಯುವಕ-ಯುವತಿಯರಿಗೆ ಉದ್ಯೋಗ ಕೊಡಿಸುವುದು
• ಪ್ರಾರ್ಥನಾ ಕೂಟಗಳನ್ನು ಆಯೋಜಿಸುವುದು
• ಕ್ರೈಸ್ತ ಸೇವಕರನ್ನು ಪ್ರೋತ್ಸಾಹಿಸುವುದು
• ಕ್ರೈಸ್ತ ಯುವ ನಾಯಕರುಗಳನ್ನು ಪ್ರೋತ್ಸಾಹಿಸುವುದು
• ಕ್ರೈಸ್ತರ ಕುಂದುಕೊರತೆಗಳನ್ನು ಪರಿಶೀಲಿಸುವುದು
ಹಾಗೂ ಇನ್ನು ಇತರ ಉದ್ದೇಶಗಳನ್ನು ಒಳಗೊಂಡ ಸಂಘಟನೆಯಾಗಿದೆ

Saṅghaṭaneya uddēśa
• bhārata dēśada sanvidhānada aḍiyalli kraista dharmadavarige iruva ellā hakkugaḷu sigabēku
• sarkāradinda kraista dharmadavarige(maināriṭi yalli baruva savalattugaḷu) iruva ellā savalattugaḷu sigabēku
• carcugaḷa jīrṇōddāra 
• kraista samudāya bhavana 
• kraista yuvaka-yuvatiyarige udyōga koḍisuvudu
• prārthanā kūṭagaḷannu āyōjisuvudu
• kraista sēvakarannu prōtsāhisuvudu
• kraista yuva nāyakarugaḷannu prōtsāhisuvudu
• kraistara kundukorategaḷannu pariśīlisuvudu
hāgū innu itara uddēśagaḷannu oḷagoṇḍa saṅghaṭaneyāgide

 Purpose of the Organization
• Christianity should have all the rights under the Constitution of India
• The government should have all the privileges of Christianity (minority privileges)
• The steward of churches
• Christian Community Home
• Employment of Christian youth and young women
• Organizing prayer meetings
• Encouraging Christian servants
• Encouraging Christian youth leaders
• Examining the grievances of Christians
And an organization that serves other purposes


Post a Comment

0 Comments