ದೇವರ ನಾಮಕ್ಕೆ ಸ್ತೋತ್ರ ವಾಗಲಿ✝️🙏
ಕರ್ನಾಟಕ ಕ್ರೈಸ್ತ ಸಂಘಟನೆ ವತಿಯಿಂದ ಬೆಂಗಳೂರಿನ ಯಲಹಂಕ ಕ್ಷೇತ್ರದಲ್ಲಿ ಹಸಿವು ನೀಗಿಸುವ ಕಾರ್ಯವನ್ನು ದಿನಸಿ ಸಾಮಗ್ರಿಗಳನ್ನು ಕೊಡುವುದರ ಮುಖಾಂತರ ಮಾಡಿದೆವು.
ಪ್ರಾರ್ಥನೆ ಮಾಡಿದ ನಿಮ್ಮೆಲ್ಲರಿಗೂ ಧನ್ಯವಾದಗಳು ಅರ್ಪಿಸುತ್ತೇವೆ
ಸಹಾಯ ಮಾಡಿದ ಕೈಗಳನ್ನು ದೇವರು ಆಶೀರ್ವದಿಸಲಿ
ಇದುವರೆಗೂ ನಮ್ಮೊಂದಿಗೆ ಸಹಕರಿಸಿದ ಮತ್ತು ಪ್ರಾರ್ಥನೆ ಮಾಡಿದ ನಿಮ್ಮೆಲ್ಲರನ್ನು ದೇವರು ಆಶೀರ್ವದಿಸಲಿ ಎಂದು ಪ್ರಾರ್ಥಿಸುತ್ತೇವೆ
ಮುಂದೆಯೂ ಕೂಡ ನಿಮ್ಮ ಸಹಕಾರ ಹೀಗೆ ಇರಲಿ
ಬನ್ನಿರಿ ಕೈಜೋಡಿಸಿರಿ ನಮ್ಮಿಂದ ಆದಷ್ಟು ಸಹಾಯ ಮಾಡೋಣ
ಧನ್ಯವಾದಗಳು
ಕರ್ನಾಟಕ ಕ್ರೈಸ್ತ ಸಂಘಟನೆ
ರಾಜ್ಯ ಸಮಿತಿ
0 Comments